ಹರಿಹರ: ನಗರದ ಶ್ರೀಶೈಲ ಜಗದ್ಗುರ ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಭಾರತೀಯ ರೆಡ್ ಕ್ರಾಸ್ ಕಾಲೇಜು ಘಟಕದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನದ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಜೀವ ರಕ್ಷಕ ಕೌಶಲ್ಯಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎನ್ ಹೆಚ್ ಶಿವಗಂಗಮ್ಮ ಪ್ರಾಂಶುಪಾಲರು ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಇದರ ಕಾರ್ಯದರ್ಶಿಗಳಾದ ಶ್ರೀ ಆನಂದ ಜ್ಯೋತಿ ಇವರು ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವದ ಕುರಿತು ಅರಿವು ಮಾಡಿಸಿದರು ಹಾಗೂ ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತ ಜೀವ ರಕ್ಷಕ ಕೌಶಲ್ಯಗಳ ತರಬೇತುದಾರರಾದ ಶ್ರೀ ಸುಭಾನ್ ಸಾಬ್ ನದಾಫ್ ಆರ್.ಡಿ. ದಾವಣಗೆರೆ ಇವರು ತುರ್ತು ಸಂದರ್ಭದಲ್ಲಿ ಜೀವ ರಕ್ಷಕ ಕೌಶಲ್ಯಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿಗಳಾದ ಡಾ. ದಿವಾಕರ್ ಎಸ್ ಟಿ. ಐಕ್ಯೂಎಸಿ ಸಂಚಾಲಕರಾದ ಡಾ. ವೀರಣ್ಣ ಬಿ ಶಟ್ಟರ್
ಪ್ರೊ ಸಿದ್ದಯ್ಯ ಎಸ್.ವಿ. ಪ್ರೊ ವಿಶಾಲ್ ಬೆಂಚಳ್ಳಿ ಪ್ರೊ ಭರಮಪ್ಪ ಟಿ. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಡಾ. ರಶ್ಮಿ ಜಿ.ಹೆಚ್ ಪ್ರೊ ಮಂಜುನಾಥ್ ಸಜ್ಜನ್ ಪ್ರೊ ಸಂಕೀರ್ಣ ಪಿ.ಬಿ ಡಾ.ಪ್ರಿಯಾಂಕ ವೈ.ಬಿ.ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂ