-4.7 C
New York
Tuesday, December 24, 2024

Buy now

spot_img

ದಾವಣಗೆರೆ: ನೂತನ ಎಎಸ್‌ಪಿಯಾಗಿ ಶ್ರೀ ವಿಜಯಕುಮಾರ್ ಎಂ. ಸಂತೋಷ್ ರವರು ಅಧಿಕಾರ ಸ್ವೀಕಾರ

ದಾವಣಗೆರೆ: ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಶ್ರೀ ವಿಜಯಕುಮಾರ್ ಎಂ. ಸಂತೋಷ್, ಕೆ.ಎಸ್.ಪಿ.ಎಸ್ ರವರು ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಮಗೊಂಡ ಬಿ.ಬಸರಗಿ ಕೆ.ಎಸ್.ಪಿ.ಎಸ್ ರವರು ಅಧಿಕಾರ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ರವರಾದ ಶ್ರೀ ಬಸವರಾಜ ಬಿ ಎಸ್., ಡಿಸಿಆರ್ ಬಿ ಡಿವೈಎಸ್ಪಿ ರವರಾದ ಶ್ರೀ ಬಿ ನಾಗಪ್ಪ ರವರು, FPB ಡಿವೈಎಸ್ಪಿ ರವರಾದ ಶ್ರೀ ರುದ್ರೇಶ್ ಎ ಕೆ ರವರುಗಳು ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles