ಹರಿಹರ: ನಗರದಲ್ಲಿ ಬೆಳಂ ಬೆಳಗ್ಗೆ ಜನ ಜೀವನ ಯಥಾಸ್ಥಿತಿ ಕೆಎಸ್ಆರ್ ಟಿ ಸಿ ಸಾರಿಗೆ ಹಾಗೂ ಆಟೋ ಸಂಚಾರ ಹಾಗೂ ಶಾಲಾ ಕಾಲೇಜು ಎಂದಿನಂತೆ ಮುಂದುವರಿದಿದೆ. ಆಸ್ಪತ್ರೆಗಳು, ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ಔಷಧ ಅಂಗಡಿಗಳು, ಎಂದಿನಂತೆ ತೆರದವೇ.